Kurukshetra movie shooting is going on & now Actor Nikhil Kumar's Abhimanyu look in 'Kurukshetra' kannada Movie revealed. Jaguar boy Nikhil Kumar shines in Abhimanyu style. <br /> <br /> <br />ಕನ್ನಡದ ಬಹುನಿರೀಕ್ಷಿತ ಸಿನಿಮಾ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಸದ್ಯ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ನಟ ನಿಖಿಲ್ ಕುಮಾರ್ ಅವರ ಅಭಿಮನ್ಯು ಲುಕ್ ಕೂಡ ಈಗ ಹೊರಬಿದ್ದಿದೆ. 'ಜಾಗ್ವರ್' ಹುಡುಗ ನಿಖಿಲ್ ಕುಮಾರ್ ಅಭಿಮನ್ಯು ವೇಷದಲ್ಲಿ ಮಿಂಚಿದ್ದಾರೆ.